ಹಿಂದಿ ಶಿಕ್ಷಕ ಮಿತ್ರರೇ, KARNATAKA STATE HIGH SCHOOL HINDI TEACHERS ASSOCIATION (R) BANGALORE, ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೋರುವವರನ್ನು ಒಂದೆಡೆ ಸೇರಿಸುವ ವಿಶಿಷ್ಟ ಪ್ರಯತ್ನವೇ ಈ ವಿಭಾಗ. ಇಲ್ಲಿ ಹಿಂದಿ ಪ್ರೌಢ ಶಾಲಾ ಶಿಕ್ಷಕರು ತಮ್ಮ ವಿವರಗಳನ್ನು ಸಲ್ಲಿಸಬಹುದು ನಂತರ ಸಲ್ಲಿಸಿದ ವಿವರಗಳನ್ನು EXCEL FILE ನಲ್ಲಿ ಡೌನ್ಲೋಡ್ ಮಾಡಿಕೊಂಡು ಇತರ ಶಿಕ್ಷಕರ ಮಾಹಿತಿಯೊಂದಿಗೆ ಹೋಲಿಸಿ ಸಂಪರ್ಕಿಸಬಹುದು. MUTUAL ವರ್ಗಾವಣೆ ಬಯಸುವ ನಿಮ್ಮ ಕನಸಿಗೆ ಸಂಪರ್ಕ ಕೊಂಡಿಯಾಗಲಿ ಎಂಬುದೇ ನಮ್ಮ ಆಶಯ ವಂದನೆಗಳೊಂದಿಗೆ